tag:blogger.com,1999:blog-7597888403218390295.post1328075269902166171..comments2022-06-20T15:36:40.869+05:30Comments on ಶಾನಿಯ ಡೆಸ್ಕಿನಿಂದ.....: ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್!ಶಾನಿhttp://www.blogger.com/profile/04893616549209601254noreply@blogger.comBlogger4125tag:blogger.com,1999:blog-7597888403218390295.post-38909027825528357282011-01-21T12:08:15.837+05:302011-01-21T12:08:15.837+05:30ಸದ್ಯ! ನಿಮ್ಮ ಕಾಮೆಂಟ್ ಕಂಡು ನಿಟ್ಟಿಸಿರು ಬಿಟ್ಟೆ. ಯಾಕೆಂದ...ಸದ್ಯ! ನಿಮ್ಮ ಕಾಮೆಂಟ್ ಕಂಡು ನಿಟ್ಟಿಸಿರು ಬಿಟ್ಟೆ. ಯಾಕೆಂದರೆ, ನಿಮ್ಮ ಕಮೆಂಟ್ ಇಲ್ಲದಿದ್ದರೆ ನನ್ನ ಬರಹ ಪರಿಪೂರ್ಣವಲ್ಲ. ಹಾಗಾಗಿ ಕಳವಳಗೊಂಡಿದ್ದೆ. ಇದೀಗ ಹುಷಾರಿಲ್ಲದ್ದು ನಿಮ್ಮ ಗಣಕಯಂತ್ರವೆಂದು ತಿಳಿದು ನಿರಾಳವಾದೆ. ಮತ್ತೊಮ್ಮೆ ಈರುಳ್ಳಿ ಮುಖೇನ ಥ್ಯಾಂಕ್ಸ್.ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-7597888403218390295.post-70458721318229571872011-01-21T00:32:22.885+05:302011-01-21T00:32:22.885+05:30ಶಾನಿಯವರೆ,
ಗಣಕಯಂತ್ರದ ತೊಂದರೆಯಿಂದಾಗಿ, ಒಂದು ವಾರ ಅಂತರಜಾ...ಶಾನಿಯವರೆ,<br />ಗಣಕಯಂತ್ರದ ತೊಂದರೆಯಿಂದಾಗಿ, ಒಂದು ವಾರ ಅಂತರಜಾಲಕ್ಕೆ ಬರಲಾಗಿರಲಿಲ್ಲ. ಈ ದಿನ ಅಂತರಜಾಲ ತೆರೆಯುತ್ತಿದ್ದಂತೆಯೆ, ನಿಮ್ಮ ಬ್ಲಾಗಿನಿಂದ ಈರುಳ್ಳಿಯ ಸುವಾಸನೆ ಬಂತು. ಮನಸ್ಸಿಗೆ ಹರ್ಷವಾಯಿತು. ಹರ್ಷದ ಕಾರಣವೆಂದರೆ, you are back after a long time. ಈ ಮರಳುವಿಕೆಗೆ ಕಾರಣವಾದ ಈರುಳ್ಳಿಗೆ ನನ್ನ ಧನ್ಯವಾದಗಳನ್ನು (ಕಣ್ಣೀರನ್ನು ತಡೆದುಕೊಳ್ಳುತ್ತ) ಸಮರ್ಪಿಸುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-5465559987406700612011-01-14T11:07:04.671+05:302011-01-14T11:07:04.671+05:30ಈ ಈರುಳ್ಳಿ-ಬೆಳ್ಳುಳ್ಳಿಯ ರೇಟು ನೋಡಿ, ಅನುಭವಿಸಿ ನಿಮ್ಮ ಕಣ...ಈ ಈರುಳ್ಳಿ-ಬೆಳ್ಳುಳ್ಳಿಯ ರೇಟು ನೋಡಿ, ಅನುಭವಿಸಿ ನಿಮ್ಮ ಕಣ್ಣಲ್ಲಿ ಇನ್ನೂ ನೀರು ಇದೆಯಾ ಸ್ವಾಮೀ?ಶಾನಿhttp://shaanidesk.blogspot.comnoreply@blogger.comtag:blogger.com,1999:blog-7597888403218390295.post-44106822748262687632011-01-14T00:30:47.659+05:302011-01-14T00:30:47.659+05:30ನೀವು ಶ್ರೀಮಂತರಾಗಿ ಮತ್ತೆ ಬಡವರಾಗುತ್ತಿರುವುದನ್ನು ಕೇಳಿ ಕ...ನೀವು ಶ್ರೀಮಂತರಾಗಿ ಮತ್ತೆ ಬಡವರಾಗುತ್ತಿರುವುದನ್ನು ಕೇಳಿ ಕಣ್ಣಲ್ಲಿ ನೀರು ಬಂತು ಮಾರಾಯ್ರೆ!Bhuvanhttp://bhuvanpuduvettu.wordpress.comnoreply@blogger.com