tag:blogger.com,1999:blog-7597888403218390295.comments2022-06-20T15:36:40.869+05:30ಶಾನಿಯ ಡೆಸ್ಕಿನಿಂದ.....ಶಾನಿhttp://www.blogger.com/profile/04893616549209601254noreply@blogger.comBlogger232125tag:blogger.com,1999:blog-7597888403218390295.post-60789359057093269272022-06-20T15:36:40.869+05:302022-06-20T15:36:40.869+05:30ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. ನಿಮ್ಮ ಕಾಮೆಂಟನ್ನು ಒಂದೂಮು...ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. ನಿಮ್ಮ ಕಾಮೆಂಟನ್ನು ಒಂದೂಮುಕ್ಕಾಲು ವರ್ಷ ಕಳೆದು ನೋಡುತ್ತಿದ್ದೇನೆ. ತುಂಬ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ
-ಶಾನಿAnonymousnoreply@blogger.comtag:blogger.com,1999:blog-7597888403218390295.post-43963771412656888972020-08-10T17:31:17.204+05:302020-08-10T17:31:17.204+05:30ಶಾನಿಯವರೇ,ಈ ಬರಹ ತುಂಬ ಮುದ್ದಾಗಿ, ಫಲಾಪೇಕ್ಷೆಯಿಲ್ಲದೇ ಬಂದ...ಶಾನಿಯವರೇ,ಈ ಬರಹ ತುಂಬ ಮುದ್ದಾಗಿ, ಫಲಾಪೇಕ್ಷೆಯಿಲ್ಲದೇ ಬಂದಂತಿದೆ. ನನಗೂ ನನ್ನ ತಂದೆಯವರ ಕೊನೆಯ ದಿನಗಳಲ್ಲಿ ಇಂಥದ್ದೇ ಭಾವನೆ.ಅವರವರ ಕಾಲಘಟ್ಟದ ಕಷ್ಟದಲ್ಲೂ ಅವರು ನಮ್ಮನ್ನೆಲ್ಲ ಒಂದಿಷ್ಟು ಓದಿಸಿ, ಬೆಳೆಸಿದ್ದು ಸಣ್ಣ ಮಾತೇನಲ್ಲ ಅಂತ ನನ್ನ ಇವತ್ತಿನ ಅನಿಸಿಕೆ.ಮತ್ತೊಮ್ಮೆ, ತುಂಬ ಚೆಂದವಿದೆ ನಿಮ್ಮ ಬರಹ.
-ರಾಜೋ ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7597888403218390295.post-22519066355401357572019-07-26T11:15:51.922+05:302019-07-26T11:15:51.922+05:30ಧನ್ಯವಾದಗಳು ಕಾಕ. ನಾನು ಇದೀಗ ಅದೆಷ್ಟೋ ದಿನಗಳ ಬಳಿಕ ಬ್ಲಾಗ...ಧನ್ಯವಾದಗಳು ಕಾಕ. ನಾನು ಇದೀಗ ಅದೆಷ್ಟೋ ದಿನಗಳ ಬಳಿಕ ಬ್ಲಾಗ್ ಓಪನ್ ಮಾಡಿದೆ. ತಕ್ಷಣ ಧನ್ಯವಾದಗಳನ್ನು ಅರ್ಪಿಸದಿರುವುದಕ್ಕೆ ಕ್ಷಣೆ ಇರಲಿಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-6019518476375318592019-04-10T20:54:50.975+05:302019-04-10T20:54:50.975+05:30ಶಾನಿ ಮೇಡಮ್, ನೀವು ಈ ಲೇಖನ ಬರೆದು ಸುಮಾರು ಎರಡು ತಿಂಗಳ ಬಳ...ಶಾನಿ ಮೇಡಮ್, ನೀವು ಈ ಲೇಖನ ಬರೆದು ಸುಮಾರು ಎರಡು ತಿಂಗಳ ಬಳಿಕ ನಾನು ಪ್ರತಿಕ್ರಿಯಿಸುತ್ತಿದ್ದೇನೆ. ಕಾರಣವೇನೆಂದರೆ ನಾನು ಡಿಶಂಬರ ೧೫ರಿಂದ ಎಪ್ರಿಲ್ ೬ರವರೆಗೆ ಊರಿನಲ್ಲಿ ಇರಲಿಲ್ಲ. ಅಲ್ಲದೆ ನನ್ನ ಬಳಿ ಅಂತರ್ಜಾಲಕ್ಕೆ ಹೋಗಲು ಯಾವ ಸಾಧನವೂ ಇರಲಿಲ್ಲ. ಇದೀಗ ನಾನು ನೋಡದ ಹಳೆಯ postಗಳನ್ನು ಹುಡುಕುವಾಗ ನಿಮ್ಮ post ಕಣ್ಣಿಗೆ ಬಿದ್ದು ಸುಖವಾಯಿತು. ಆದರೆ ಓದುತ್ತಿದ್ದಂತೆ, ಅಪ್ಪನನ್ನು ಕಳೆದುಕೊಂಡ ನಿಮ್ಮ ಬಗೆಗೆ ವಿಷಾದವೂ ಆಯಿತು. ಸಮಾಧಾನ ಮಾಡಿಕೊಳ್ಳಿರಿ ಎಂದಷ್ಟೇ ಹೇಳಬಲ್ಲೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-85917956281078118162018-06-17T20:13:42.795+05:302018-06-17T20:13:42.795+05:30ಕಾಕಾ,
ಇನ್ಯಾವುದೋ ಕವಿತೆಗೆ ನಾನು ಬರೆದ ಕಾಮೆಂಟ್ ಇದು. ನಂಗ...ಕಾಕಾ,
ಇನ್ಯಾವುದೋ ಕವಿತೆಗೆ ನಾನು ಬರೆದ ಕಾಮೆಂಟ್ ಇದು. ನಂಗೆ ಇಷ್ಟ ಆಯ್ತು. ಇಲ್ಲಿ ಹಾಕಿದೆ.ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-32716189377271204052018-06-16T18:44:05.807+05:302018-06-16T18:44:05.807+05:30ಮುತ್ತಿನ ಮತ್ತೇ ಗಮ್ಮತ್ತು
ಜಾಸ್ತಿ ಆದರೆ ಆಪತ್ತು
ಕೊಟ್ಟವರಿ...ಮುತ್ತಿನ ಮತ್ತೇ ಗಮ್ಮತ್ತು
ಜಾಸ್ತಿ ಆದರೆ ಆಪತ್ತು
ಕೊಟ್ಟವರಿಗೆ ಬೇಕು ನಿಯತ್ತು
ಇದು ಮುತ್ತು ಹೇಳುವ ಮಾತು!
(ಎಡಕಲ್ಲು ಗುಡ್ಡದ ಕವಿಯ ಕ್ಷಮೆ ಕೋರುತ್ತ)sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-71649458180093552152018-05-17T10:10:27.186+05:302018-05-17T10:10:27.186+05:30ಅಲ್ವಾ ಅಂಕಲ್.... ಅದ್ಕೇ ಹೋಗಿ ನೋಟಾ ಹಾಕಿ ಬಂದೆ!ಅಲ್ವಾ ಅಂಕಲ್.... ಅದ್ಕೇ ಹೋಗಿ ನೋಟಾ ಹಾಕಿ ಬಂದೆ!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-62411652575155036132018-05-16T22:43:09.543+05:302018-05-16T22:43:09.543+05:30ಹೈರಾಣಾಗಬೇಡಿ, ಶಾನಿ ಮೇಡಮ್. ಕರ್ಮಣ್ಯೇ ವಾಧಿಕಾರಸ್ತೇ, ಮಾ ...ಹೈರಾಣಾಗಬೇಡಿ, ಶಾನಿ ಮೇಡಮ್. ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-60943660772962418752017-12-29T22:20:02.848+05:302017-12-29T22:20:02.848+05:30ಅಯ್ಯೋ ದೇವರೆ, ಇದು ಹೀಗಾ!ಅಯ್ಯೋ ದೇವರೆ, ಇದು ಹೀಗಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-80708582413518755342017-12-29T21:40:44.652+05:302017-12-29T21:40:44.652+05:30ಅಂಕಲ್, ಇದು ಇನ್ಯಾರದ್ದೋ ಕವನಕ್ಕೆ ಬರೆದ ಕಾಮೆಂಟ್!
ಕಾದರೂ...ಅಂಕಲ್, ಇದು ಇನ್ಯಾರದ್ದೋ ಕವನಕ್ಕೆ ಬರೆದ ಕಾಮೆಂಟ್!
ಕಾದರೂ,
ಬಂದರೂ
ಅವ-ಅವನಲ್ಲ!! :-)ಶಾನಿhttp://shaanidesk.blogspot.innoreply@blogger.comtag:blogger.com,1999:blog-7597888403218390295.post-64883995242925195242017-12-28T21:35:28.227+05:302017-12-28T21:35:28.227+05:30‘..ಅಲ್ಲವೇ ಅಲ್ಲ’ ಅನ್ನುವವನಲ್ಲ ನಲ್ಲ? ಆದರೆ ಇದು ಸೋಗೂ ಇರ...‘..ಅಲ್ಲವೇ ಅಲ್ಲ’ ಅನ್ನುವವನಲ್ಲ ನಲ್ಲ? ಆದರೆ ಇದು ಸೋಗೂ ಇರಬಹುದು? ಕಾದು ನೋಡಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-42735098894152184522017-12-26T11:36:25.997+05:302017-12-26T11:36:25.997+05:30ಹ...ಹ.... ಹ.... ಅಲ್ವಾ ಕಾಕ! ಬುಲೆಟ್ ರೈಲೇ ಬಿಡೋಣ ಬಿಡಿ!...ಹ...ಹ.... ಹ.... ಅಲ್ವಾ ಕಾಕ! ಬುಲೆಟ್ ರೈಲೇ ಬಿಡೋಣ ಬಿಡಿ!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-38007430711765348552017-12-26T11:31:41.408+05:302017-12-26T11:31:41.408+05:30ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಕಾಕ! ತಾವು ಬೇಂದ್ರೆಯವರ ಕ...ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಕಾಕ! ತಾವು ಬೇಂದ್ರೆಯವರ ಕವನವನ್ನು ನೆನಪಿಸಿಕೊಂಡಿದ್ದು ಪುಳಕ ಹುಟ್ಟಿಸಿದ್ದರೂ, ಅವರೆಲ್ಲಿ....... ನಾನೆಲ್ಲಿ.......!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-47677187111075096852017-12-25T21:04:10.496+05:302017-12-25T21:04:10.496+05:30ಶಾನಿ ಮೇಡಮ್, ನಿಮ್ಮ ಬ್ಲಾಗಿನ sub title:‘ವಿಮಾನ ಬಿಡಬೇಕೆ...ಶಾನಿ ಮೇಡಮ್, ನಿಮ್ಮ ಬ್ಲಾಗಿನ sub title:‘ವಿಮಾನ ಬಿಡಬೇಕೆಂದಿದ್ದೆ.... ಒಗ್ಗಲಿಲ್ಲ...ಹಾಗಾಗಿ ರೈಲೂ..’ ಇದರ ಬಗೆಗೆ ಒಂದು comment ಹೇಳಲೆ?
‘ಮೋದಿಯವರ ಬುಲೆಟ್ ರೈಲೇ ಬಂದಿದೆಯಲ್ಲ, ಮೇಡಮ್. ಈಗ ವಿಮಾನ ಏಕೆ ಬೇಕು? ಬುಲೆಟ್ ರೈಲನ್ನೇ ಬಿಡಿ!’ sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-78970666007401707432017-12-25T20:59:58.964+05:302017-12-25T20:59:58.964+05:30ಕಟು ವಾಸ್ತವತೆಯನ್ನು ಒಂಬತ್ತೇ ಪದಗಳಲ್ಲಿ ಹೇಳಿದಿರಿ. ಬೇಂದ್...ಕಟು ವಾಸ್ತವತೆಯನ್ನು ಒಂಬತ್ತೇ ಪದಗಳಲ್ಲಿ ಹೇಳಿದಿರಿ. ಬೇಂದ್ರೆಯವರ ಕವನವೊಂದರ ಸಾಲುಗಳು ನೆನೆಪಾದವು:
"ತೆರವೋ ತೆರವು, ಬರಿದೋ ಬರಿದು
ಬಡವರ, ಬಗ್ಗರ ತುತ್ತಿನ ಚೀಲ."sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-89879881171190190192017-12-10T17:34:21.009+05:302017-12-10T17:34:21.009+05:30ಧನ್ಯವಾದಗಳು ಕಾಕ!
ಧನ್ಯವಾದಗಳು ಕಾಕ!
ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-26410930131020044702017-12-08T22:44:29.387+05:302017-12-08T22:44:29.387+05:30ನಿಮ್ಮ ಕವನಕ್ಕೆ ಸಲಾಮ್! ಈ ಕವನಕ್ಕೆ ಕಾರಣರಾದ ಮಂಜು ಅವರಿಗೂ...ನಿಮ್ಮ ಕವನಕ್ಕೆ ಸಲಾಮ್! ಈ ಕವನಕ್ಕೆ ಕಾರಣರಾದ ಮಂಜು ಅವರಿಗೂ ಸಲಾಮ್!!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-18512744723223874562017-03-17T22:01:24.886+05:302017-03-17T22:01:24.886+05:30ಛೇ ಛೇ... ಅಂಕಲ್. ನಾಯ್ಮರಿಯೂ ಗೆಳತಿಯೂ ಜತೆಯಲಿಲ್ವೇ..... ...ಛೇ ಛೇ... ಅಂಕಲ್. ನಾಯ್ಮರಿಯೂ ಗೆಳತಿಯೂ ಜತೆಯಲಿಲ್ವೇ..... ಇಲ್ಲಾಂದ್ರೆ ಸೆಲ್ಫಿ ಹಾಕ್ಬೋದಿತ್ತು!
ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-59303867764426171502017-03-15T21:30:41.187+05:302017-03-15T21:30:41.187+05:30ಶಾನಿ ಮೇಡಮ್,
ನಿಮ್ಮಿಂದ ಇಷ್ಟೆಲ್ಲ ಕಾಳಜಿ ಮಾಡಿಸಿಕೊಂಡ ಆ ...ಶಾನಿ ಮೇಡಮ್,
ನಿಮ್ಮಿಂದ ಇಷ್ಟೆಲ್ಲ ಕಾಳಜಿ ಮಾಡಿಸಿಕೊಂಡ ಆ ನಾಯಿಯ ಭಾಗ್ಯವೇ ಭಾಗ್ಯ!
ಸೆಲ್ಫೀಗಾಗಿ ಎದುರು ನೋಡಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-34135724383662608482016-05-25T21:42:22.604+05:302016-05-25T21:42:22.604+05:30:-)

Anonymoushttps://www.blogger.com/profile/05697080357865571454noreply@blogger.comtag:blogger.com,1999:blog-7597888403218390295.post-51348957316371375242016-05-25T21:19:09.652+05:302016-05-25T21:19:09.652+05:30ಶಾನಿ,ಮೃತಸಂಜೀವಿನಿ ವಿದ್ಯೆಯನ್ನು ಕಲಿಯಿರಿ! ಉಸಿರಿರುವವರೆಗ...ಶಾನಿ,ಮೃತಸಂಜೀವಿನಿ ವಿದ್ಯೆಯನ್ನು ಕಲಿಯಿರಿ! ಉಸಿರಿರುವವರೆಗೆ ಬದುಕು ಸಾಯದು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-51247379457638864172016-02-11T20:54:18.681+05:302016-02-11T20:54:18.681+05:30ಶಾನಿ,
ಜೀವಕ್ಕೇನೊ ಗ್ರಹಚಾರ ಹಿಡಿಯಬಹುದು; ಭಾವಕ್ಕೂ ಗ್ರಹಚಾ...ಶಾನಿ,
ಜೀವಕ್ಕೇನೊ ಗ್ರಹಚಾರ ಹಿಡಿಯಬಹುದು; ಭಾವಕ್ಕೂ ಗ್ರಹಚಾರವೆ?
ದಿನದಿನವೂ ತುಂಬಿರಿ ಒಂದೇ ಹನಿ,
ವಿನೋದದ-ಸಂತೋಷದ ಜೇನಹನಿ;
ಬದುಕು ಇದೀಗ ತುಂಬಿ ತುಳುಕುವ ಕೊಡ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-70619766135052027942015-12-19T11:11:34.164+05:302015-12-19T11:11:34.164+05:30ಖಂಡಿತಾ ಅಂಕಲ್!
ಸದ್ಯ ನಿಮಗೆ ಉಪ್ಪಿಟ್ಟು ಮಿಸ್ ಆಗೋಯ್ತಾ ಅ...ಖಂಡಿತಾ ಅಂಕಲ್!
ಸದ್ಯ ನಿಮಗೆ ಉಪ್ಪಿಟ್ಟು ಮಿಸ್ ಆಗೋಯ್ತಾ ಅಂತ ಸ್ವಲ್ಪ ತಳಮಳ ಆಗಿತ್ತು. ಈಗ ನೀವು ಒಂದು ತೆಂಗಿನಕಾಯಿ ಸಮೇತ ಸ್ಫೂರ್ತಿಗೊಂಡಿದ್ದು ನೋಡಿ ಸಮಾಧಾನ!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-7597888403218390295.post-68828529143177501652015-12-18T22:32:06.369+05:302015-12-18T22:32:06.369+05:30ಅಹಾ, ಶಾನಿ, ನೀವು ಹೇಳಿದ, ‘ಮಡಿ ಉಪ್ಪಿಟ್ಟು’ ಬಾಯಲ್ಲಿ ನೀರ...ಅಹಾ, ಶಾನಿ, ನೀವು ಹೇಳಿದ, ‘ಮಡಿ ಉಪ್ಪಿಟ್ಟು’ ಬಾಯಲ್ಲಿ ನೀರೂರಿಸುತ್ತಿದೆ. ತುರಿಯಲು ಒಂದು ತೆಂಗಿನಕಾಯಿ ಹಿಡಿದುಕೊಂಡು ನಿಮ್ಮ ಮನೆಗೇ ಬರುತ್ತೇನೆ. ಅಲ್ಲಿ ‘ಮಾಡಿಕೊಂಡು, ತಿಂದುಕೊಳ್ಳೋಣವೆ?’sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-59356736112622536462015-09-08T13:23:01.759+05:302015-09-08T13:23:01.759+05:30ನಮ್ಮ alert ಕಥೆ ಏನ್ ಹೇಳ್ತಿರಾ? ಈ ಹಿಂದೆ ಒಮ್ಮೆ ಎಲ್ಲೋ ಹ...ನಮ್ಮ alert ಕಥೆ ಏನ್ ಹೇಳ್ತಿರಾ? ಈ ಹಿಂದೆ ಒಮ್ಮೆ ಎಲ್ಲೋ ಹಾಲು ಉಕ್ಕಿ ಕರಟಿದ ವಾಸನೆ ಪಸರಿಸಿತ್ತು. ಆಚೆ ಮನೆ, ಈಚೆ ಮನೆ, ಎದರು ಮನೆ ಹೀಗೆ ಪಕ್ಕದಲ್ಲಿದ್ದ ಎಲ್ಲ ಮನೆಗಳ ಬಾಗಿಲು ಬಡಿದು ಒಲೆ ಮೇಲೆ ಹಾಲಿಟ್ಟಿದ್ದೀರಾ ಎಂದು ವಿಚಾರಿಸಿ, ಎಲ್ಲರೂ ಅವರವರ ಒಲೆ ಚೆಕ್ ಮಾಡಿ ಇಲ್ಲಾ ಅಂದ ಮೇಲೆ ಬಂದು ನೋಡಿದರೆ ನಮ್ಮ ಒಲೆ ಮೇಲಿದ್ದ ಹಾಲಿನ ಪಾತ್ರೆ ನಗುತ್ತಿತ್ತು!ಶಾನಿhttps://www.blogger.com/profile/04893616549209601254noreply@blogger.com