tag:blogger.com,1999:blog-7597888403218390295.post3405272845968474141..comments2022-06-20T15:36:40.869+05:30Comments on ಶಾನಿಯ ಡೆಸ್ಕಿನಿಂದ.....: ಹನ್ನೆರಡು ರಾಶಿಯೊಳಗೊಂದು ರಾಶಿಶಾನಿhttp://www.blogger.com/profile/04893616549209601254noreply@blogger.comBlogger6125tag:blogger.com,1999:blog-7597888403218390295.post-50742045616058869582011-03-05T09:52:15.556+05:302011-03-05T09:52:15.556+05:30ಶೆಟ್ರೇ, ನಿಮಗೆ ನಗು ಬಂದಿದ್ದರೆ ಬರಹ ಧನ್ಯವಾಯಿತು. ಅವರು ಪ...ಶೆಟ್ರೇ, ನಿಮಗೆ ನಗು ಬಂದಿದ್ದರೆ ಬರಹ ಧನ್ಯವಾಯಿತು. ಅವರು ಪೂಜೆ ಮಾಡಿಸಲಿ ಬಿಡಿ. ಅವರ ಮತ್ತು ದೇವರ ನಡುವಿನ ಮಧ್ಯವರ್ತಿಗಳಿಗೂ ಅನುಕೂಲವಾಗಬೇಕಲ್ಲವೇ?ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-7597888403218390295.post-89998261316492095622011-03-04T13:30:17.825+05:302011-03-04T13:30:17.825+05:30ನಗು ಬರಿಸುತ್ತಾ ಓದಿಸಿತು.... ನೀವು ಅದೃಷ್ಟವ೦ತರೇ ಬಿಡಿ......ನಗು ಬರಿಸುತ್ತಾ ಓದಿಸಿತು.... ನೀವು ಅದೃಷ್ಟವ೦ತರೇ ಬಿಡಿ... ನನ್ನ ಜಾತಕದಲ್ಲಿ ಏನೋ ದೋಷವಿದೆ, ಪೂಜೆ ಮಾಡಿಸಬೇಕು ಅ೦ತ ಒಬ್ಬರು ಹೇಳುತ್ತಿದ್ದಾರೆ ಇಲ್ಲಿ!ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7597888403218390295.post-78062195989858328492011-02-24T16:59:47.291+05:302011-02-24T16:59:47.291+05:30ಕಾಕ,
- ಹೌದಲ್ಲಾ.... ನಂಗಿದು ಹೊಳೆದಿರಲೇ ಇಲ್ಲ. ಆಗಿರಲೂ ...ಕಾಕ,
- ಹೌದಲ್ಲಾ.... ನಂಗಿದು ಹೊಳೆದಿರಲೇ ಇಲ್ಲ. ಆಗಿರಲೂ ಬಹುದು!ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-7597888403218390295.post-65982418851390712582011-02-24T15:47:58.159+05:302011-02-24T15:47:58.159+05:30ಶಾನಿ,
ಎಲ್ಲಾ ರಾಶಿಗಳ ಗುಣಗಳೂ ನಿಮ್ಮಲ್ಲಿ ವ್ಯಕ್ತವಾಗುತ್ತಿ...ಶಾನಿ,
ಎಲ್ಲಾ ರಾಶಿಗಳ ಗುಣಗಳೂ ನಿಮ್ಮಲ್ಲಿ ವ್ಯಕ್ತವಾಗುತ್ತಿರುವದರಿಂದ ಈ ಎಲ್ಲ ರಾಶಿಗಳನ್ನೂ ಕಲಸಿ, ಕಡಾಯಿಯಲ್ಲಿ ಹಾಕಿ ನಿಮ್ಮ ರಾಶಿಯನ್ನು ತಯಾರಿಸಿರಬಹುದೇ ಎನ್ನುವ ಅನುಮಾನ ನನ್ನದು. ಬ್ರಹ್ಮದೇವನನ್ನೇ ಕೇಳಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7597888403218390295.post-10120849824132875572011-02-24T11:10:27.717+05:302011-02-24T11:10:27.717+05:30ಹುಮ್.. ನೋಡಿದ್ರಾ... ಜಾತಕ ಇಲ್ಲದೇನೆ ನನ್ನ ರಾಶಿ ಪತ್ತೆ ಮ...ಹುಮ್.. ನೋಡಿದ್ರಾ... ಜಾತಕ ಇಲ್ಲದೇನೆ ನನ್ನ ರಾಶಿ ಪತ್ತೆ ಮಾಡಿದ್ರಿ.. :-)
ಹದಿಮೂರನೆಯ ರಾಶಿ ಬಗೆಗಿನ ವರದಿಯನ್ನು ಓದುವೆ.
ಮೆಚ್ಚುಗೆಗೆ ಥ್ಯಾಂಕ್ಸ್!ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-7597888403218390295.post-80308579375289072132011-02-24T07:13:10.720+05:302011-02-24T07:13:10.720+05:30ಶಾನಿಯವರೆ,
ಹಹ..ಚೆನ್ನಾಗಿತ್ತು. ಹುಟ್ಟಿದ ದಿನ ಗೊತ್ತಿಲ್ಲ...ಶಾನಿಯವರೆ,

ಹಹ..ಚೆನ್ನಾಗಿತ್ತು. ಹುಟ್ಟಿದ ದಿನ ಗೊತ್ತಿಲ್ಲದಿದ್ದರೆ ಏನೆಲ್ಲಾ ಉಪಯೋಗವಿದೆ ಎಂದು ತಿಳಿದಂತಾಯಿತು. ಇನ್ನು ಹದಿಮೂರನೆಯ ರಾಶಿಯ (just like ದಶಮಗ್ರಹ) ಬಗೆಗೆ ಸದ್ಯದಲ್ಲೇ ವಿವರವಾದ ವರದಿಯೊಂದು ಬಿಗ್ ಬ್ರಹ್ಮಾಂಡದಲ್ಲಿ ಬರಲಿದೆಯಂತೆ !, ಸಾಧ್ಯವಾದರೆ ನೋಡಿ.

ಎಂದಿನಂತೆ ಮೊನಚಾದ (ನಿಮ್ಮದು ಕಟಕ ಅಥವಾ ವೃಶ್ಚಿಕ ರಾಶಿಯೇ ಸರಿ!) ಬರಹ.Subrahmanyahttps://www.blogger.com/profile/03752989563162877894noreply@blogger.com