ಹಿಂದೆ ಯಾವಾಗಲೋ ಬರೆದಿದ್ದೆ, ಪ್ರಕಟವೂ ಆಗಿತ್ತು. ಮೊನ್ನೆ ಪುಸ್ತಕಗಳನ್ನು ಜೋಡಿಸಿಡುವಾಗ ಸಿಕ್ಕಿತ್ತು. ಇಲ್ಲಿಡುವಾ ಅಂತನ್ನಿಸಿತು.
ಜಡೆಗಳು
ಮೂರು ಜಡೆಗಳು
ಸೇರವು ಒಂದೆಡೆ
ಅದಕ್ಕೇ
ನಮಗಿಲ್ಲವೇ
ಇಲ್ಲ
ಜಡೆ!
ಏಡ್ಸ್
ಏಡ್ಸ್ ಬಾರದಿರಲು
ಏನು ಮಾಡಬೇಕು?
ಏನೂ
ಮಾಡದಿರಬೇಕು!
ಹಚ್-ಬಿಎಸ್ಸೆನ್ನೆಲ್
ನಾನಾಗಬೇಕಿದ್ದೆ
ಹೊದಲೆಲ್ಲ
ಹಿಂಬಾಲಿಸುವ
ಹಚ್;
ಅವನಾದ
ವ್ಯಾಪ್ತಿ ಪ್ರದೇಶಕ್ಕೆ
ಧಕ್ಕದ
ಬಿಎಸ್ಸೆನ್ನೆಲ್!
ಮೂರು ಜಡೆಗಳು
ಸೇರವು ಒಂದೆಡೆ
ಅದಕ್ಕೇ
ನಮಗಿಲ್ಲವೇ
ಇಲ್ಲ
ಜಡೆ!
ಏಡ್ಸ್
ಏಡ್ಸ್ ಬಾರದಿರಲು
ಏನು ಮಾಡಬೇಕು?
ಏನೂ
ಮಾಡದಿರಬೇಕು!
ಹಚ್-ಬಿಎಸ್ಸೆನ್ನೆಲ್
ನಾನಾಗಬೇಕಿದ್ದೆ
ಹೊದಲೆಲ್ಲ
ಹಿಂಬಾಲಿಸುವ
ಹಚ್;
ಅವನಾದ
ವ್ಯಾಪ್ತಿ ಪ್ರದೇಶಕ್ಕೆ
ಧಕ್ಕದ
ಬಿಎಸ್ಸೆನ್ನೆಲ್!
ಖುಶಿ ಕೊಡುವ ಹನಿಗವನಗಳು. ಕೊನೆಯದನ್ನು ಈಗಾಗಲೇ ಓದಿದ್ದೆ. ನೆನಪು ಮರುಕಳಿಸಿ ಸಂತಸವಾಯಿತು.
ಪ್ರತ್ಯುತ್ತರಅಳಿಸಿಥ್ಯಾಂಕ್ಯೂ ಕಾಕಾ...
ಪ್ರತ್ಯುತ್ತರಅಳಿಸಿchennagidhe :)
ಪ್ರತ್ಯುತ್ತರಅಳಿಸಿಏನೇನೋ ಬರೀಬೇಡಿ. ರಾಜ್ಯಪಾಲರು ಡಾಕ್ಟರೇಟ್ ಕೊಡಲ್ಲ ಮತ್ತೆ!
ಪ್ರತ್ಯುತ್ತರಅಳಿಸಿವಂದನೆಗಳು ಸುಧೇಶ್!
ಪ್ರತ್ಯುತ್ತರಅಳಿಸಿಏನಂದ್ರಿ ಭುವನ್?
ಪ್ರತ್ಯುತ್ತರಅಳಿಸಿನಾನು? ಡಾಕ್ಟರೇಟ್? ರಾಜ್ಯಪಾಲರು? ಒಳ್ಳೇ ಚೆನಾಗಿದೆ!
ಏನೋ ಒಂಥರಾ ಚೆನ್ನಾಗಿದೇರಿ ನಿಮ್ಮ ಬ್ಲಾಗ್!
ಪ್ರತ್ಯುತ್ತರಅಳಿಸಿಡಾಕ್ಟ್ರೇ...
ಪ್ರತ್ಯುತ್ತರಅಳಿಸಿಯಾವ ಥರನಾದ್ರೂ ಸೈ
ನಿಮ್ಮ ಮೆಚ್ಚುಗೆಗೆ ನಮೋಃ ನಮಃ :-)