ಮಂಗಳವಾರ, ಡಿಸೆಂಬರ್ 26

ನಲ್ಲ?!

ನಾ
ನಿನ್ನ
ನಲ್ಲ
ಅಂದಿದ್ದ
ಅವನು
ನಲ್ಲನೇ?
ನಾನಲ್ಲವೇ
ಅಲ್ಲ
ಅನ್ನುತ್ತಿದ್ದಾನಲ್ಲ!

3 ಕಾಮೆಂಟ್‌ಗಳು:

 1. ‘..ಅಲ್ಲವೇ ಅಲ್ಲ’ ಅನ್ನುವವನಲ್ಲ ನಲ್ಲ? ಆದರೆ ಇದು ಸೋಗೂ ಇರಬಹುದು? ಕಾದು ನೋಡಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಂಕಲ್, ಇದು ಇನ್ಯಾರದ್ದೋ ಕವನಕ್ಕೆ ಬರೆದ ಕಾಮೆಂಟ್!
   ಕಾದರೂ,
   ಬಂದರೂ
   ಅವ-ಅವನಲ್ಲ!! :-)

   ಅಳಿಸಿ