ಮಂಗಳವಾರ, ಜನವರಿ 6

ಒಂದೇ ಒಂದು ಹನಿ





ಬದುಕು

ಬದುಕು ಕಟ್ಟಿಕೊ ಎಂದರು -

ನಾನು ಕಟ್ಟಿಕೊಳ್ಳುತ್ತಾ ಹೋದೆ;

ಬದುಕು ನನ್ನಿಂದ

ಬಿಚ್ಚಿಕೊಳ್ಳುತ್ತಲೇ ಹೋಯಿತು!

2 ಕಾಮೆಂಟ್‌ಗಳು:

  1. ಕಣ್ಣೀರು ಒಣಗಿದ ಕಣ್ಣುಹನಿಗವನ!
    ನಾವೆಲ್ಲರೂ ಕಟ್ಟಿಕೊಂಡ ಬದುಕು ಕೊನೆಗೊಮ್ಮೆ ಮರಳಿನಲ್ಲಿಯ ಅರಮನೆ, ಅಷ್ಟೇ!

    ಪ್ರತ್ಯುತ್ತರಅಳಿಸಿ
  2. ಕಾಕ,
    ಎಲ್ಲರೂ ಬದಲಾಗುತ್ತಾರೆ; ಎಲ್ಲವೂ ಬದಲಾಗುತ್ತದೆ!

    ಪ್ರತ್ಯುತ್ತರಅಳಿಸಿ