ಬುಧವಾರ, ಮಾರ್ಚ್ 11

ಅಡುಗೆ


 ಅಡುಗೆ

    ಅಡುಗೆ ಕಲಿ ಕಲೀ ಕಲೀ....
ಒತ್ತಡ ತಾಳದೆ
ಅಡುಗೆ ಕಲಿತೆ;
ಮಿಕ್ಕವರದನ್ನು
ತಿನ್ನಲು 
ಕಲಿಯಲೇ ಇಲ್ಲ!

1 ಕಾಮೆಂಟ್‌:

  1. ಕಲಿತದ್ದು ಸರಿಯಾಗಿಯೇ ಇದೆ.
    ಕಲಿಯದೆ ಇದ್ದದ್ದು ಇನ್ನೂ ಸರಿಯಾಗಿದೆ!

    ಪ್ರತ್ಯುತ್ತರಅಳಿಸಿ