ಇವತ್ತು ಬೆಳ್ಳಂಬೆಳಿಗ್ಗೆ ನನ್ನ ಇಮೇಲ್ ಖಾತೆ ತೆರೆದು ನೋಡಿದಾಗ ಮಹೇಶ್ ಭಟ್ರ ಸಂದೇಶವಿತ್ತು. "ನಿಮ್ಮ ಇತ್ತೀಚಿನ ಬರಹಗಳಲ್ಲಿ ಗಂಡನ ಮನೆಯ ವ್ಯವಹಾರಗಳನ್ನು ಗುರಿಯಾಗಿಸಿದ್ದೀರಿ. ಯಾಕೆ?" ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ "ಬೇರೆಯವರ ಗಂಡನ ಮನೆಯ ಬಗ್ಗೆ ಬರೆಯೋದಕ್ಕಿಂತ ನನ್ನ ಗಂಡನ ಮನೆಯ ವ್ಯವಹಾರಗಳನ್ನು ಬರೆಯುವುದೇ ಸೇಫ್ ತಾನೆ. ಹುಟ್ಟಾ ಸೋಂಬೇರಿಯಾಗಿರುವ ಮತ್ತು ತಲೆ ಇಲ್ಲದ ನನಗೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ" ಎಂದು ಉತ್ತರಿಸಿ ಬಚಾವಾಗಲು ಪ್ರಯತ್ನಿಸಿದ್ದೆ.
ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಠಿ ಕರ್ತ. ನಿಮಗೂ ಯಾರಾದರೂ ಕಳುಹಿಸಿರಲೂ ಬಹುದು. ಇಲ್ಲವಾದರೆ ಸುಮ್ಮನೆ ನಕ್ಕು ಬಿಡಿ.
ಆಸ್ಟ್ರೇಲಿಯಾ ತಂಡ = ರಾಜ ಕುಮಾರ್
ಯಾವಾಗಲೂ ಹಿಟ್!
ದಕ್ಷಿಣ ಆಫ್ರಿಕಾ = ಶಂಕರ್ ನಾಗ್
ಪ್ರತಿಭಾವಂತ, ಆದರೆ ದುರಾದೃಷ್ಟವಂತ
ಶ್ರೀಲಂಕಾ = ಸುದೀಪ್
ಪ್ರತಿಭಾವಂತ, ಆದರೆ ನೋ ಹಿಟ್!
ಬಾಂಗ್ಲಾದೇಶ = ಪ್ರೇಮ್
ಅದೃಷ್ಟವಂತ
ನ್ಯೂಜಿಲೆಂಡ್ = ರಮೇಶ್
ಸದ್ದಿಲ್ಲದಂತೆ ಉನ್ನತಿ
ಇಂಗ್ಲೆಂಡ್ = ಶಿವರಾಜ್
ಹಿಟ್ಟಾ ಪ್ಲಾಪಾ ಗೊತ್ತಿಲ್ಲ!
ಐರ್ಲೆಂಡ್ = ಗಣೇಶ್
ಮೆಘಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ
ವೆಸ್ಟ್ ಇಂಡೀಸ್ = ವಿಜಯ್
ಸದ್ದು ಮಾತ್ರ, ಫರ್ಫಾಮೆನ್ಸ್ ಸುದ್ದಿ ಇಲ್ಲ
ಪಾಕಿಸ್ತಾನ = ವಜ್ರಮುನಿ
ಯಾವಾಗಲೂ ಖಳನಾಯಕನೇ
ಭಾರತ = ಜಗ್ಗೇಶ್
ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!
ಹೌದಲ್ವೇ... ಇತ್ತೀಚೆಗೆ ಇದೇ ವಿಷಯ ಜಾಸ್ತಿ ಆಗ್ತಾ ಉಂಟಾಂತ ಯೋಚಿಸುತ್ತಿರಬೇಕಾದರೆ ಜಂಗಮವಾಣಿಗೆ ಸಂದೇಶ ಒಂದು ಬಂತು. ಗೆಳತಿ ಸುಚಿತ್ರ ರವಾನಿಸಿದ್ದು. ವಿವಿಧ ಕ್ರಿಕೆಟ್ ತಂಡಗಳನ್ನು ನಮ್ಮ ಕನ್ನಡ ಸಿನಿಮಾ ಹೀರೋಗಳಿಗೆ ಹೋಲಿಕೆ ಮಾಡಿದ್ದಾರೆ ಈ ಚಟಾಕಿಯ ಸೃಷ್ಠಿ ಕರ್ತ. ನಿಮಗೂ ಯಾರಾದರೂ ಕಳುಹಿಸಿರಲೂ ಬಹುದು. ಇಲ್ಲವಾದರೆ ಸುಮ್ಮನೆ ನಕ್ಕು ಬಿಡಿ.
ಆಸ್ಟ್ರೇಲಿಯಾ ತಂಡ = ರಾಜ ಕುಮಾರ್
ಯಾವಾಗಲೂ ಹಿಟ್!
ದಕ್ಷಿಣ ಆಫ್ರಿಕಾ = ಶಂಕರ್ ನಾಗ್
ಪ್ರತಿಭಾವಂತ, ಆದರೆ ದುರಾದೃಷ್ಟವಂತ
ಶ್ರೀಲಂಕಾ = ಸುದೀಪ್
ಪ್ರತಿಭಾವಂತ, ಆದರೆ ನೋ ಹಿಟ್!
ಬಾಂಗ್ಲಾದೇಶ = ಪ್ರೇಮ್
ಅದೃಷ್ಟವಂತ
ನ್ಯೂಜಿಲೆಂಡ್ = ರಮೇಶ್
ಸದ್ದಿಲ್ಲದಂತೆ ಉನ್ನತಿ
ಇಂಗ್ಲೆಂಡ್ = ಶಿವರಾಜ್
ಹಿಟ್ಟಾ ಪ್ಲಾಪಾ ಗೊತ್ತಿಲ್ಲ!
ಐರ್ಲೆಂಡ್ = ಗಣೇಶ್
ಮೆಘಾ ಹಿಟ್‌ನೊಂದಿಗೆ ಭರ್ಜರಿ ಎಂಟ್ರಿ
ವೆಸ್ಟ್ ಇಂಡೀಸ್ = ವಿಜಯ್
ಸದ್ದು ಮಾತ್ರ, ಫರ್ಫಾಮೆನ್ಸ್ ಸುದ್ದಿ ಇಲ್ಲ
ಪಾಕಿಸ್ತಾನ = ವಜ್ರಮುನಿ
ಯಾವಾಗಲೂ ಖಳನಾಯಕನೇ
ಭಾರತ = ಜಗ್ಗೇಶ್
ಕಾಮಿಡಿ, ಇದ್ದಕ್ಕಿದ್ದಂತೆ ಟ್ರಾಜಿಡಿ!
ಹಹ್ಹಹ್ಹಾ, ಶಾನಿ!
ಪ್ರತ್ಯುತ್ತರಅಳಿಸಿತುಂಬ ಸಮಂಜಸವಾದ ಹೋಲಿಕೆಗಳು.
ha ha ha :) chennagide holikegaLu... :)
ಪ್ರತ್ಯುತ್ತರಅಳಿಸಿಸುನಾಥ್ ಕಾಕ ಹಾಗೂ ಸುಧೇಶ್,
ಪ್ರತ್ಯುತ್ತರಅಳಿಸಿ:-)
;-)
ಪ್ರತ್ಯುತ್ತರಅಳಿಸಿಪ್ರೀತಿಯ ವಿಕಾಸ್,
ಪ್ರತ್ಯುತ್ತರಅಳಿಸಿಧನ್ಯವಾದಗಳು :-)
ನಮಸ್ತೆ, ನಿಮ್ಮ ತಾಣಕ್ಕೆ ನನ್ನ ಮೊದಲ ಭೇಟಿ. ಕ್ರಿಕೆಟ್ ಆಡುವ ದೇಶಗಳ ದೇಸೀ ಹೋಲಿಕೆ ಖುಷಿ ಕೊಟ್ಟಿತು.
ಪ್ರತ್ಯುತ್ತರಅಳಿಸಿಶುಭಾಶಯಗಳು
ಅನ೦ತ್
ಅನಂತರಾಜ್ ಸರ್,
ಪ್ರತ್ಯುತ್ತರಅಳಿಸಿನೀವು ನಮ್ಮ ತಾಣಕ್ಕೆ ಬಂದ ಹೊತ್ತು,
ವಿಶ್ವ ಕಪ್ ಗಮ್ಮತ್ತು,
ವಿಶ್ವ ಕಪ್ ಒಲಿದ ಮತ್ತು,
ದೇಶಕ್ಕೆ ದೇಶವೇ ಬೀಗಿತ್ತು!
ನಿಮಗೆ ನಮ್ಮ ತಾಣಕ್ಕೆ ಸದಾ ಸ್ವಾಗತ :-)