ಶುಕ್ರವಾರ, ಏಪ್ರಿಲ್ 19


ಯಾರ ಕಣ್ಣೋ
ಚೆನ್ನಾಗೇ ಇದ್ದೆ
ಯಾರ ಕಣ್ಣು ಬಿತ್ತೋ
ಮದುವೆಯಾಯ್ತು...!
---

ನಾನೂ ನಕ್ಕೆ
ಅವಳು -
ಅವರ ನೋಡಿ ನಕ್ಕಳಂತೆ
ಅವರಿಗೀಗ -
ಎರಡು ಮಕ್ಕಳಂತೆ
(ಹೀಗೆ ಹೇಳಿದರು ಡುಂಡಿ)
ನಾನೂ ಅವನ ನೋಡಿ ನಕ್ಕೆ
ಅಂವ ಕೇಳಿದ
ನಿಂಗೇನು ಸೊಕ್ಕೇ?
---

4 ಕಾಮೆಂಟ್‌ಗಳು:

 1. ಶಾನಿ,
  ನಿಮ್ಮ ವಿನೋದಕ್ಕೆ ಹೊಸ ರೂಪ ಕೊಟ್ಟಿದ್ದೀರಿ. ಓದಿ ಖುಶಿಯಾಯಿತು.

  ಪ್ರತ್ಯುತ್ತರಅಳಿಸಿ
 2. ನಗಿಸುವವರು ವಿಶಾಲ ಮನಸ್ಸಿನವರಂತೆ. ನಿಮ್ಮ ಬರಹ ಓದಿ ಖಶಿಯಾಯಿತು.realy goooood

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೂಂ ಕಣ್ರಿ ದಿವ್ಯಾ, ಅರಬ್ಬೀ ಸಮುದ್ರದಷ್ಟೇ ವಿಶಾಲವಾಗಿದೆ!!! ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿ ಖುಷಿ....

   ಅಳಿಸಿ