ಶುಕ್ರವಾರ, ಜೂನ್ 15

ಮುತ್ತು - ಮತ್ತು

ಹೇಗಿತ್ತು
ಗೊತ್ತಾ
ಮುತ್ತಿನ

ಮತ್ತು
ಎಲ್ಲಾ
ಮರೇತೇ
ಹೋಗಿತ್ತು!!

2 ಕಾಮೆಂಟ್‌ಗಳು:

 1. ಮುತ್ತಿನ ಮತ್ತೇ ಗಮ್ಮತ್ತು
  ಜಾಸ್ತಿ ಆದರೆ ಆಪತ್ತು
  ಕೊಟ್ಟವರಿಗೆ ಬೇಕು ನಿಯತ್ತು
  ಇದು ಮುತ್ತು ಹೇಳುವ ಮಾತು!
  (ಎಡಕಲ್ಲು ಗುಡ್ಡದ ಕವಿಯ ಕ್ಷಮೆ ಕೋರುತ್ತ)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕಾಕಾ,
   ಇನ್ಯಾವುದೋ ಕವಿತೆಗೆ ನಾನು ಬರೆದ ಕಾಮೆಂಟ್ ಇದು. ನಂಗೆ ಇಷ್ಟ ಆಯ್ತು. ಇಲ್ಲಿ ಹಾಕಿದೆ.

   ಅಳಿಸಿ