ಜಡೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜಡೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 7

ನಮಗೇಕೆ ಜಡೆ ಇಲ್ಲ?

ಹಿಂದೆ ಯಾವಾಗಲೋ ಬರೆದಿದ್ದೆ, ಪ್ರಕಟವೂ ಆಗಿತ್ತು. ಮೊನ್ನೆ ಪುಸ್ತಕಗಳನ್ನು ಜೋಡಿಸಿಡುವಾಗ ಸಿಕ್ಕಿತ್ತು. ಇಲ್ಲಿಡುವಾ ಅಂತನ್ನಿಸಿತು.
ಜಡೆಗಳು
ಮೂರು ಜಡೆಗಳು
ಸೇರವು ಒಂದೆಡೆ
ಅದಕ್ಕೇ
ನಮಗಿಲ್ಲವೇ
ಇಲ್ಲ
ಜಡೆ!

ಏಡ್ಸ್
ಏಡ್ಸ್ ಬಾರದಿರಲು
ಏನು ಮಾಡಬೇಕು?
ಏನೂ
ಮಾಡದಿರಬೇಕು!

ಹಚ್-ಬಿಎಸ್ಸೆನ್ನೆಲ್
ನಾನಾಗಬೇಕಿದ್ದೆ
ಹೊದಲೆಲ್ಲ
ಹಿಂಬಾಲಿಸುವ
ಹಚ್;
ಅವನಾದ
ವ್ಯಾಪ್ತಿ ಪ್ರದೇಶಕ್ಕೆ
ಧಕ್ಕದ
ಬಿಎಸ್ಸೆನ್ನೆಲ್!