ಶನಿವಾರ, ಡಿಸೆಂಬರ್ 23

ರೈತ

ಅವಿರತ
ದುಡಿದೇ ದುಡಿದ
ರೈತ
ಏನು ಧಕ್ಕದೆ
ಸೋತು
ಕೊನೆಗೆ
ಸತ್ತ!!

4 ಕಾಮೆಂಟ್‌ಗಳು:

  1. ಕಟು ವಾಸ್ತವತೆಯನ್ನು ಒಂಬತ್ತೇ ಪದಗಳಲ್ಲಿ ಹೇಳಿದಿರಿ. ಬೇಂದ್ರೆಯವರ ಕವನವೊಂದರ ಸಾಲುಗಳು ನೆನೆಪಾದವು:
    "ತೆರವೋ ತೆರವು, ಬರಿದೋ ಬರಿದು
    ಬಡವರ, ಬಗ್ಗರ ತುತ್ತಿನ ಚೀಲ."

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಕಾಕ! ತಾವು ಬೇಂದ್ರೆಯವರ ಕವನವನ್ನು ನೆನಪಿಸಿಕೊಂಡಿದ್ದು ಪುಳಕ ಹುಟ್ಟಿಸಿದ್ದರೂ, ಅವರೆಲ್ಲಿ....... ನಾನೆಲ್ಲಿ.......!

      ಅಳಿಸಿ
  2. ಶಾನಿ ಮೇಡಮ್, ನಿಮ್ಮ ಬ್ಲಾಗಿನ sub title:‘ವಿಮಾನ ಬಿಡಬೇಕೆಂದಿದ್ದೆ.... ಒಗ್ಗಲಿಲ್ಲ...ಹಾಗಾಗಿ ರೈಲೂ..’ ಇದರ ಬಗೆಗೆ ಒಂದು comment ಹೇಳಲೆ?
    ‘ಮೋದಿಯವರ ಬುಲೆಟ್ ರೈಲೇ ಬಂದಿದೆಯಲ್ಲ, ಮೇಡಮ್. ಈಗ ವಿಮಾನ ಏಕೆ ಬೇಕು? ಬುಲೆಟ್ ರೈಲನ್ನೇ ಬಿಡಿ!’

    ಪ್ರತ್ಯುತ್ತರಅಳಿಸಿ