ಭಾನುವಾರ, ಸೆಪ್ಟೆಂಬರ್ 6

ಪಕ್ಕದ್ಮನೆ ಕುಕ್ಕರ್ ಕೂಗಿದಾಗ.....

ಇಂದು ಬೆಳಿಗ್ಗೆ ಹುಟ್ಟಿದ ಹೊಸ ಗಾದೆ....ಪಕ್ಕದ್ಮನೆ ಕುಕ್ಕರ್ ಕೂಗಿದಾಗ ತಮ್ಮ ಮನೆಯ ಗ್ಯಾಸ್ ಆಫ್ ಮಾಡಿದ್ರಂತೆ!

ಒಂಚೂರು ಅನುಭವವೂ ಸೇರಿದೆ !

2 ಕಾಮೆಂಟ್‌ಗಳು:

  1. ನಮ್ಮ alert ಕಥೆ ಏನ್ ಹೇಳ್ತಿರಾ? ಈ ಹಿಂದೆ ಒಮ್ಮೆ ಎಲ್ಲೋ ಹಾಲು ಉಕ್ಕಿ ಕರಟಿದ ವಾಸನೆ ಪಸರಿಸಿತ್ತು. ಆಚೆ ಮನೆ, ಈಚೆ ಮನೆ, ಎದರು ಮನೆ ಹೀಗೆ ಪಕ್ಕದಲ್ಲಿದ್ದ ಎಲ್ಲ ಮನೆಗಳ ಬಾಗಿಲು ಬಡಿದು ಒಲೆ ಮೇಲೆ ಹಾಲಿಟ್ಟಿದ್ದೀರಾ ಎಂದು ವಿಚಾರಿಸಿ, ಎಲ್ಲರೂ ಅವರವರ ಒಲೆ ಚೆಕ್ ಮಾಡಿ ಇಲ್ಲಾ ಅಂದ ಮೇಲೆ ಬಂದು ನೋಡಿದರೆ ನಮ್ಮ ಒಲೆ ಮೇಲಿದ್ದ ಹಾಲಿನ ಪಾತ್ರೆ ನಗುತ್ತಿತ್ತು!

    ಪ್ರತ್ಯುತ್ತರಅಳಿಸಿ